ಬಾಲಿವುಡ್ ನಟಿ ನುಶ್ರತ್ ಭರೂಚಾ ಇಸ್ರೇಲ್ನಿಂದ ಸುರಕ್ಷಿತವಾಗಿ ಮುಂಬೈಗೆ ವಾಪಸ್ಸಾಗಿದ್ದಾರೆ. ಯುದ್ಧ ಪೀಡಿತ ಇಸ್ರೇಲ್ನಲ್ಲಿ ಸಿಲುಕಿದ್ದ ನಟಿ ಕೆಲ ಕಾಲ ಸಂಪರ್ಕಕ್ಕೆ ಸಿಗದೇ ಆತಂಕ ಸೃಷ್ಠಿಯಾಗಿತ್ತು.
ಹೈಫಾ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗವಹಿಸಲು ಇಸ್ರೇಲ್ಗೆ ತೆರಳಿದ್ದ ಬಾಲಿವುಡ್ ನಟಿ ನುಶ್ರತ್ ಭರೂಚಾ ಇಸ್ರೇಲ್ ಮತ್ತು ಪ್ಯಾಲಸ್ಟೇನ್ ನಡುವಿನ ಯುದ್ಧದ ಹಿನ್ನೆಲೆ ಇಸ್ರೇಲ್ನಲ್ಲಿಯೇ ಸಿಲುಕಿಕೊಂಡಿದ್ದರು.
ಕೆಲ ಸಮಯ ಸಂಪರ್ಕಕ್ಕೂ ಸಿಗದೇ ಆತಂಕ ಸೃಷ್ಠಿಯಾಗಿತ್ತು. ನಂತರ ರಾಯಭಾರಿ ಕಚೇರಿ ಮೂಲಕ ನಟಿ ನುಶ್ರತ್ ತಂಡ ಆಕೆಯ ಜೊತೆ ಸಂಪರ್ಕ ಸಾಧಿಸಲು ಯಶಸ್ವಿಯಾಗಿದ್ದು , ಸರಕ್ಷಿತವಾಗಿ ಭಾರತಕ್ಕೆ ವಾಪಸ್ಸಾಗಿದ್ದಾರೆ.
Actress Nushrratt Bharuccha arrives at Mumbai airport from Israel.#NushrrattBharuccha #Mumbai #MumbaiAirport #Gazaunderattak #palastine #Israel #GreaterJammu pic.twitter.com/6KcAZdxVcy
— Greater jammu virtual (@gjvirtual) October 8, 2023