ಖ್ಯಾತ ನಟ ಧರ್ಮೇಂದ್ರಗೆ ಅನಾರೋಗ್ಯ: ಆಸ್ಪತ್ರಗೆ ದಾಖಲು

ಬಾಲಿವುಡ್ ಖ್ಯಾತ ನಟ ಧರ್ಮೇಂದ್ರಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಅವರನ್ನು ಅಮೆರಿಕಾಗೆ ಕರೆದುಕೊಂಡು ಹೋಗಲಾಗಿದೆ. ಸ್ವತಃ ಧರ್ಮೇಂದ್ರ ಅವರ ಪುತ್ರ ಸನ್ನಿ ಡಿಯೋಲ್ ಅವರೇ ತಂದೆಯನ್ನು ಅಮೆರಿಕಾಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. 87ರ ವಯಸ್ಸಿನ ಧರ್ಮೆಂದ್ರ ಅವರು ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಅಮೆರಿಕಾದಲ್ಲಿ ಧರ್ಮೆಂದ್ರ ಮತ್ತು ಪುತ್ರ ಸನ್ನಿ ಡಿಯೋಲ್ 20 ದಿನಗಳ ಕಾಲ ಇರಲಿದ್ದಾರಂತೆ. ತಂದೆಯನ್ನು ಗುಣಪಡಿಸಿಕೊಂಡೇ ಸನ್ನಿ ವಾಪಸ್ಸು ಭಾರತಕ್ಕೆ ಆಗಮಿಸಲಿದ್ದಾರೆ. ಹಾಗಂತ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *