ದಸರಾ ಚಲನಚಿತ್ರೋತ್ಸವ: ನಟ, ನಿರ್ದೇಶಕ ರಮೇಶ್ ಅರವಿಂದ್ ಹಾಗೂ ನಟಿ ಅಕ್ಷಿತಾ ಬೋಪಯ್ಯ  ಅಧಿಕೃತ ಆಹ್ವಾನ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್





 

ಮೈಸೂರು, ಸೆ. 30,2024: (www.justkannada.in new ) ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 03 ರಂದು ಕರ್ನಾಟಕ ರಾಜ್ಯ  ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ನಡೆಯಲಿರುವ ದಸರಾ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ  ಭಾಗವಹಿಸುವ ಚಲನಚಿತ್ರ  ಕಲಾವಿದರಿಗೆ ಅಧಿಕೃತ ಆಹ್ವಾನ ನೀಡಿದರು.

ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ , ನಟಿ ಅಕ್ಷಿತ ಬೋಪಯ್ಯ ಹಾಗೂ ನಿರ್ಮಾಪಕ ಯೊಗೇಶ್ ದ್ವಾರಕೀಶ್ ಅವರನ್ನು ದಸರಾ  ಚಲನಚಿತ್ರ ಉಪ ಸಮಿತಿ ವತಿಯಿಂದ ಇಂದು ಅಧಿಕೃತವಾಗಿ ಅವರು ನಿವಾಸಕ್ಕೆ ತೆರಳಿ ಆಮಂತ್ರಣ ನೀಡಲಾಯಿತು.

ಈ ಸಂದರ್ಭದಲ್ಲಿ ದಸರಾ ಚಲನಚಿತ್ರೋತ್ಸವ ಉಪಸಮಿತಿಯ ವಿಶೇಷಾಧಿಕಾರಿ ಡಾ. ಬಸವರಾಜ ಕೆ.ಎನ್. ಕಾರ್ಯಾಧ್ಯಕ್ಷ ರಂಗೇಗೌಡ, ಸಮಿತಿಯ ಕಾರ್ಯದರ್ಶಿ ಟಿ.ಕೆ ಹರೀಶ್ ಉಪಸ್ಥಿತರಿದ್ದರು.

key words: Mysore Dasara, film festival

 

 






Previous articleMYSORE FILM CITY: 3 ವರ್ಷದೊಳಗೆ ಕಾಮಗಾರಿ ಮುಗಿಸಿ, ಸಿಎಂ ಸಿದ್ದರಾಮಯ್ಯ ತಾಕೀತು


Font Awesome Icons

Leave a Reply

Your email address will not be published. Required fields are marked *