ಇಳಿಕೆ ಕಂಡ ಚಿನ್ನ, ಬೆಳ್ಳಿ ಬೆಲೆ : ಇಂದಿನ ದರಪಟ್ಟಿ ಹೀಗಿದೆ!

ಚಿನ್ನದ ಬೆಲೆ ತಾತ್ಕಾಲಿಕ ಇಳಿಕೆಯಲ್ಲಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆ ಇಳಿಕೆ ಮುಂದುವರಿದಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 50 ಪೈಸೆ ಕಡಿಮೆ ಆಗಿದೆ. ಈಗ ಒಂದು ಕಿಲೋ ಬೆಳ್ಳಿ ಬೆಲೆ ಭಾರತದಲ್ಲಿ 81,500 ರೂ ಆಗಿದೆ.

Source

Font Awesome Icons

Leave a Reply

Your email address will not be published. Required fields are marked *