ನವದೆಹಲಿ: ಇಂದು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಮೊದಲ ಅಧಿಕೃತ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ. ವಯನಾಡು ಕ್ಷೇತ್ರದಿಂದ ರಾಹುಲ್ ಗಾಂಧಿ ಕಣಕ್ಕೆ ಇಳಿಯಲಿದ್ದಾರೆ. ಅಲ್ಲದೇ ಮೊದಲ ಪಟ್ಟಿಯಲ್ಲೇ ಕರ್ನಾಟಕದ 7 ಲೋಕಸಭಾ ಕ್ಷೇತ್ರ ಸೇರಿದಂತೆ 39 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.
ಕರ್ನಾಟಕದ 7 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ:
ಚಿತ್ರದುರ್ಗ – ಬಿಎನ್ ಚಂದ್ರಪ್ಪ
ಬಿಜಾಪುರ – ಹೆಚ್ ಆರ್ ರಾಜು ಆಲಗೂರು
ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್
ಹಾಸನ- ಎಂ. ಶ್ರೇಯಸ್ ಪಟೇಲ್
ತುಮಕೂರು – ಮುದ್ದಹನುಮೇಗೌಡ
ಮಂಡ್ಯ – ವೆಂಕಟರಾಮೇಗೌಡ ( ಸ್ಟಾರ್ ಮಂಜು)
ಬೆಂಗಳೂರು ಗ್ರಾಮಾಂತರ – ಡಿ.ಕೆ ಸುರೇಶ್
ತೆಲಂಗಾಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ:
ಜಹೀರಾಬಾದ್- ಸುರೇಶ್ ಕುಮಾರ್ ಶೆಟ್ಕರ್
ಚೆವೆಲ್ಲಾ- ಸುನೀತಾ ಮಹೇಂದರ್
ನಲ್ಗೊಂಡ- ರಘುವೀರ್ ಕುಂದೂರು
ಮಹಬೂಬಾಬಾದ್ (ಎಸ್ಟಿ) – ಬಲರಾಮ್ ನಾಯಕ್ ಪೋರಿಕಾ
ಕೇರಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ:
ಕಾಸರಗೋಡು- ರಾಜ್ಮೋಹನ್ ಉನ್ನಿಥಾನ್
ಕಣ್ಣೂರು- ಕೆ.ಸುಧಾಕರನ್
ವಡಕರ- ಶಫಿ ಪರಂಬಿಲ್
ವಯನಾಡ್- ರಾಹುಲ್ ಗಾಂಧಿ
ಕೋಯಿಕ್ಕೋಡ್- ಎಂ.ಕೆ.ರಾಘವನ್
ಪಾಲಕ್ಕಾಡ್- ವಿ.ಕೆ.ಶ್ರೀಕಂದನ್
ಅಲತೂರ್ (ಎಸ್ಸಿ) – ಶ್ರೀಮತಿ ರೆಮ್ಯಾ ಹರಿದಾಸ್
ತ್ರಿಶೂರ್ – ಕೆ ಮುರಳೀಧರನ್
ಚಲಕುಡಿ- ಬೆನ್ನಿ ಬಹನ್ನಾನ್
ಎರ್ನಾಕುಲಂ- ಹಿಬಿ ಈಡನ್
ಡುಕ್ಕಿ- ಡೀನ್ ಕುರಿಯಾಕೋಸ್
ಮಾವೆಲಿಕ್ಕರ (ಎಸ್ಸಿ) – ಕೋಡಿಕುನ್ನಿಲ್ ಸುರೇಶ್
ಪಥನಂತಿಟ್ಟ- ಆಂಟೋ ಆಂಟನಿ
ಅಟ್ಟಿಂಗಲ್- ಅಡೂರ್ ಪ್ರಕಾಶ್
ತಿರುವನಂತಪುರಂ- ಡಾ.ಶಶಿ ತರೂರ್
ಛತ್ತೀಸ್ ಗಢದ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ:
ಜಂಗೀರ್ – ಚಂಪಾ (ಎಸ್ಸಿ) – ಡಾ.ಶಿವಕುಮಾರ್ ದಹರಿಯಾ
ಕೊರ್ಬಾ- ಶ್ರೀಮತಿ ಜ್ಯೋತ್ಸನಾ ಮಹಂತ್
ರಾಜನಂದಗಾಂವ್- ಭೂಪೇಶ್ ಬಘೇಲ್
ದುರ್ಗ್ – ರಾಜೇಂದ್ರ ಸಾಹು
ರಾಯ್ಪುರ- ವಿಕಾಸ್ ಉಪಾಧ್ಯಾಯ
ಮಹಾಸಮುಂದ್ – ತರ್ಧ್ವಜ್ ಸಾಹು
कांग्रेस अध्यक्ष श्री @kharge की अध्यक्षता में आयोजित ‘केंद्रीय चुनाव समिति’ की बैठक में लोकसभा चुनाव, 2024 के लिए 39 लोकसभा सीटों पर कांग्रेस उम्मीदवारों के नाम घोषित किए गए। pic.twitter.com/jOQk3rycwG
— Congress (@INCIndia) March 8, 2024
ಮೊದಲ ಪಟ್ಟಿಯಲ್ಲಿ 15 ಸಾಮಾನ್ಯ ವರ್ಗದವರಿಗೆ, 24 ಎಸ್ಸಿ, ಎಸ್ಟಿ ಓಬಿಸಿ ಹಾಗೂ ಮೈನಾರಿಟಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.