Entertainmentಗುಜರಾತಿನಲ್ಲಿ ಗೋಡೆ ಕುಸಿದು 9 ಮಂದಿ ಸಾವು October 13, 2024 - by admin - Leave a Comment ಗುಜರಾತ್ನ ಮೆಹ್ಸಾನಾದ ಕಡಿ ತಾಲ್ಲೂಕಿನ ಜಸಲ್ಪುರ್ ಗ್ರಾಮದಲ್ಲಿ ಕಾರ್ಖಾನೆ ನಿರ್ಮಾಣ ಸ್ಥಳದಲ್ಲಿ ಸಡಿಲ ಮಣ್ಣು ಕುಸಿದು 9 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. Source Font Awesome Icons Join Whastapp Group