Entertainmentಜುಲೈ 18 ರಂದು ಮೂಡುಬಿದಿರೆಯಲ್ಲಿ ವನಸಿರಿ ಜಾಗೃತಿ ಅಭಿಯಾನ July 17, 2024 - by admin - Leave a Comment ಧವಳತ್ರಯ ಜೈನ ಕಾಶಿ ಟ್ರಸ್ಟ್ ಹಾಗೂ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಜಂಟಿ ಆಶ್ರಯದಲ್ಲಿ ಜು.18ರಂದು ಮೂಡುಬಿದಿರೆ ಸ್ವಸ್ತಿ ಶ್ರೀ ಭಟ್ಟಾಾರಕ ಶ್ರೀ ಜೈನಮಠದ ಶ್ರೀ ರಮಾ ರಾಣಿ ಶೋಧ ಕಟ್ಟಡದಲ್ಲಿ ಜಾಗೃತಿ ಅಭಿಯಾನ ಆಯೋಜಿಸಲಾಗಿದೆ. Source Font Awesome Icons Join Whastapp Group