ದೀಪಾವಳಿ ಸಂಭ್ರಮ : ಟ್ರೆಡಿಷನಲ್‌ ಲುಕ್‌ನಲ್ಲಿ ಮಿಂಚಿದ ನಿವೇದಿತಾ ಗೌಡ

ಬೆಂಗಳೂರು:   ನಿವಿ ಪತಿ ಚಂದನ್ ಶೆಟ್ಟಿ ನಿವಾಸದಲ್ಲಿ ದೀಪವಾಳಿ ಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ.ಹಬ್ಬಕ್ಕೆಂದು ನಟಿ ನಿವೇದಿತಾ ಗೌಡ ಲಂಗ ದಾವಣಿಯುಟ್ಟಿದ್ದಾರೆ. ಟ್ರೆಡಿಷನಲ್‌ ಲುಕ್‌ನಲ್ಲಿ ಮಿಂಚುತ್ತಿರುವ ನಟಿ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನಾಡಿನ ಜನತೆಗೆ ದೀಪಾವಳಿ ಶುಭಾಶಯವನ್ನು ಕೋರಿದ್ದಾರೆ.

ಲಂಗ ದಾವಣಿಯಲ್ಲಿ ನಿವೇದಿತಾ ಗೌಡ ಫೋಟೋಗೆ ಪೋಸ್ ಕೊಟ್ಟಿದ್ದು, ಸಖತ್ ವೈರಲ್ ಆಗಿದೆ. ಅಭಿಮಾನಿಗಳು ನಿವಿ ಫೋಟೋಗೆ ಲೈಕ್​ಗಳು ಕೂಡುತ್ತಿದ್ದಾರೆ.

ಬಾರ್ಬಿ ಡಾಲ್​ ಎಂದೇ ಫೇಮಸ್​ ಆದಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಇದ್ದಾರೆ. ಸದಾ ರೀಲ್ಸ್​ ಮಾಡುತ್ತಲೇ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.

https://www.instagram.com/reel/CziK5YbP_bi/?utm_source=ig_web_button_share_sheet

Font Awesome Icons

Leave a Reply

Your email address will not be published. Required fields are marked *