ಬೈಕ್‍ನಲ್ಲಿ 500 ಸ್ನೈಪರ್ ರೈಫಲ್ ಬುಲೆಟ್‍ಗಳು ಪತ್ತೆ: ಆರೋಪಿ ಪರಾರಿ

 ವಾಹನ ತಪಾಸಣೆ ವೇಳೆ ಬೈಕ್‍ನಲ್ಲಿ ಸಾಗಿಸುತ್ತಿದ್ದ 500 ಸ್ನೈಪರ್ ರೈಫಲ್ ಬುಲೆಟ್‍ಗಳು ಪಶ್ಚಿಮ ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Source

Font Awesome Icons

Leave a Reply

Your email address will not be published. Required fields are marked *