ಬೋಲ್ಡ್ ಅವತಾರದಲ್ಲಿ ಮಿಂಚಿದ ಕಣ್ಸನ್ನೆ ಕನ್ಯೆಯ ನಟಿ ಪ್ರಿಯಾ ವಾರಿಯರ್

ಮಾಲಿವುಡ್​ ಬ್ಯೂಟಿ ಪ್ರಿಯಾ ಪ್ರಕಾಶ್ ವಾರಿಯರ್ ಮಲಯಾಳಂನ `ಒರು ಅದಾರ್ ಲವ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ  ಪಾದರ್ಪಾಣೆ ಮಾಡಿದ್ದರು.   ಈ ಚಿತ್ರದಲ್ಲಿ  ಕಣ್ಸನ್ನೆ ದೃಶ್ಯದಿಂದ ಫುಲ್ ಫೇಮಸ್ ಆಗಿದ್ದರು. ಸದ್ಯ ಇವರು ತಮ್ಮ ಲೇಟೆಸ್ಟ್​ ಫೋಟೋಶೂಟ್​ ಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿದ್ದಾರೆ.

ಕಣ್ಸನ್ನೆ ಕನ್ಯೆಯ ನಟಿ ಪ್ರಿಯಾ ವಾರಿಯರ್ ಬೋಲ್ಡ್ ಅವತಾರದಲ್ಲಿ ಮಿಂಚಿದ್ದಾರೆ. ಸಿಂಪಲ್ ಮೇಕಪ್ ಹಾಕಿರುವ ಪ್ರಿಯಾ ವಾರಿಯರ್ ಮೂಗುತಿ ಧರಿಸಿ ಸಖತ್ ಬೋಲ್ಡ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಟ್ರೆಡಿಷನಲ್, ಫುಲ್ ಮಾರ್ಡನ್ ಲುಕ್ನಲ್ಲಿ ಪ್ರಿಯಾ ಫೋಟೋಶೂಟ್​ ಮಾಡಿಸಿಕೊಂಡು ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.

ದೀಪಾವಳಿ ಹಬ್ಬಕ್ಕೆ ಪ್ರಿಯಾ ಲೋ ಕಟ್ ಬ್ಲೌಸ್ ಧರಿಸಿ ಬ್ಲ್ಯಾಕ್ ಅಂಡ್​ ಗೋಲ್ಡ್​ ಡ್ರೆಸ್​ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ನಟಿ ಬ್ಲೌಸ್ ಬಗ್ಗೆ ನಾನಾ ಕಮೆಂಟ್ ಮಾಡಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *