Entertainmentಮಂಗಳೂರು : ಮಹಾ ಮಳೆಯ ನೆರೆಯಿಂದಾಗಿ ಕುಸಿದು ಬಿದ್ದ ಮನೆ! August 2, 2024 - by admin - Leave a Comment ಮಹಾ ಮಳೆಯ ನೆರೆಯಿಂದಾಗಿ ಪಚ್ಚಾಡಿ ಸಂತೋಷ್ ಎಂಬುವವರ ಮನೆ ಕುಸಿದು ಬಿದ್ದಿರುವ ಘಟನೆ ದಕ್ಷಿಣ ಕನ್ನಡದ ಮೂಡುಬಿದಿರೆ ತಾಲೂಕಿನ ಶಿರ್ತಾಡಿಯ ಪಚ್ಚಾಡಿಯಲ್ಲಿ ನಡೆದಿದೆ. Source Font Awesome Icons Join Whastapp Group