ಮಿಲಿಟರಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಮಾಂಡೆಂಟ್‌ ಆಗಿ ಮಂಗಳೂರಿನ ನೆಲ್ಸನ್‌ ನೇಮಕ

ಮಂಗಳೂರು: ಪುಣೆಯಲ್ಲಿರುವ ಭಾರತೀಯ ಮಿಲಿಟರಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಕಮಾಂಡೆಂಟ್‌ ಆಗಿ ಭಾರತೀಯ ನೌಕಾಪಡೆಯಲ್ಲಿ ರಿಯರ್‌ ಆಡ್ಮಿರಲ್‌ ಆಗಿದ್ದ ಮಂಗಳೂರು ಮೂಲದ ನೆಲ್ಸನ್‌ ಡಿ’ಸೋಜಾ ನೇಮಕಗೊಂಡಿದ್ದಾರೆ.

Ad

300x250 2

ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ ಮತ್ತು ಕೋಸ್ಟ್‌ಗಾರ್ಡ್‌ನ ಅ ಧಿಕಾರಿಗಳಿಗೆ ತರಬೇತಿ ನೀಡುವಲ್ಲಿ ಮಿಲಿಟರಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಪ್ರಮುಖ ಪಾತ್ರ ವಹಿಸುತ್ತದೆ.

Font Awesome Icons

Leave a Reply

Your email address will not be published. Required fields are marked *