Entertainmentವಿಶ್ವ ಪರಿಸರ ದಿನಾಚರಣೆ ನಿಮಿತ್ತ ನಾಳೆ ವಿದ್ಯಾರ್ಥಿಗಳಿಂದ 50 ಮಾವಿನ ಸಸಿ ನೆಡುವ ಕಾರ್ಯಕ್ರಮ June 25, 2024 - by admin - Leave a Comment ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಔರಾದ್ ತಾಲೂಕಿನ ಹೊಳಸಮುದ್ರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು 50 ಮಾವಿನ ಸಸಿಗಳನ್ನು ಜೂನ್ 26 ರಂದು ಬೆಳಿಗ್ಗೆ 11 ಗಂಟೆಗೆ ನೆಡಲಿದ್ದಾರೆ. Source Font Awesome Icons Join Whastapp Group