ವೇಟ್ ಲಿಫ್ಟರ್ ಮೀರಾಬಾಯಿ ಚಾನುಗೆ 4ನೇ ಸ್ಥಾನ: ಭಾರತಕ್ಕೆ ಮತ್ತೊಂದು ನಿರಾಸೆ

ಒಲಿಂಪಿಕ್ಸ್ 2024 ರಲ್ಲಿ ಭಾರತದ ವೇಟ್ ಲಿಫ್ಟರ್ ಮೀರಾ ಬಾಯಿ ಚಾನುಗೆ ಪದಕ ಕೈತಪ್ಪಿದೆ. ಬಟೊಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಮೀರಾ ಬಾಯಿ ಚಾನು ಈ ಬಾರಿ 4 ನೇ ಸ್ಥಾನ ಪಡೆದುಕೊಂಡಿದ್ದಾರೆ. 

Source

Font Awesome Icons

Leave a Reply

Your email address will not be published. Required fields are marked *