ಸಾಧಕರಿಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರಕಟ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು,ಅಕ್ಟೋಬರ್,31,2024 (www.justkannada.in): ಸಮಾಜ ಸೇವೆ ಶಿಕ್ಷಣ, ಪತ್ರಿಕೋದ್ಯಮ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನ ಪ್ರಕಟಿಸಲಾಗಿದೆ.

ಈ ಕುರಿತು ಮೈಸೂರು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದು ಪ್ರಶಸ್ತಿಗೆ ಭಾಜನರಾದವರ ಪಟ್ಟಿ ಈ ಕೆಳಕಂಡಂತಿದೆ.

ಅಹಿಂದ ಜವರಪ್ಪ- ಸಮಾಜ ಸೇವೆ

ಡಾ.ಮೀರಾ ಶಿವಲಿಂಗಯ್ಯ- ಶಿಕ್ಷಣ

ಲಕ್ಷ್ಮೀನಾರಾಯಣ ಯಾದವ್- ಪತ್ರಿಕಾ ಛಾಯಾಗ್ರಹಣ

ಎಂ.ಮೋಹನ್ ಕುಮಾರ್ ಗೌಡ- ಕನ್ನಡಪರ ಹೋರಾಟಗಾರ

ಎಂ.ಎಸ್‌.ಬಸವಣ್ಣ (ಅನುರಾಗ್ ಬಸವರಾಜು)- ಪತ್ರಿಕಾ ಛಾಯಾಗ್ರಹಣ

ಪಿ.ಮಹದೇವಸ್ವಾಮಿ-ಜನಪದ ಪ್ರದರ್ಶನ ಕಲಾವಿದರು

ಕೆ.ಪಿ.ದಿವಾಕರ- ನಿವೃತ್ತ ಸೈನಿಕರು

ಮಂಜುನಾಥ್ ಸಿ.ಕೆ, ಚುಂಚನಕಟ್ಟೆ- ಡೋಲುವಾದ್ಯ ಕಲಾವಿದರು

ಜೆ.ಮೂರ್ತಿ ಮುಡಿಗುಂಡ-ಚಿತ್ರಕಲೆ

ಅಮ್ಮ ರಾಮಚಂದ್ರ- ಸಂಗೀತ ಕ್ಷೇತ್ರ

ರೇಖಾ ಶ್ರೀನಿವಾಸ್-ಸಮಾಜಸೇವೆ

ಗಂಗಾಧರ ಸೋಸಲೆ- ಕಲಾವಿದ

ಜಯಶಂಕರ ಎಸ್.ಸಿ- ಜನಪದ ಗಾಯನ

ಅರವಿಂದ ಶರ್ಮ- ಸಾಮಾಜಿಕ ಚಳುವಳಿ

ಸಂಸ್ಥೆಗಳು

ಸಮತಾ- ಮಹಿಳಾ ಸಬಲೀಕರಣ

ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್  ಅರಸೀಕೆರೆ- ಸಮಾಜ ಸೇವೆ

Key words: Rajarshi Nalwadi Krishnaraja Wodeyar,  Award,  announced, achievers

Font Awesome Icons

Leave a Reply

Your email address will not be published. Required fields are marked *