ಸ್ಟಾರ್​ ಆಟಗಾರನ ಖರೀದಿಗೆ 25 ಕೋಟಿ ಮೀಸಲಿಟ್ಟ ಆರ್​​ಸಿಬಿ!

17 ವರ್ಷಗಳಿಂದ ಕಪ್​​​ ಗೆಲ್ಲದ ಕೊರಗು ಆರ್​ಸಿಬಿ ಫ್ಯಾನ್ಸ್​ಗೆ ಇದೆ. ಈ ಕೊರಗಿಗೆ ಬ್ರೇಕ್​ ಹಾಕುವ ಲೆಕ್ಕಚಾರದಲ್ಲಿರುವ ಫ್ರಾಂಚೈಸಿ, ಹೊಸ ತಂಡವನ್ನ ಕಟ್ಟೋ ಪ್ಲಾನ್​ ಮಾಡಿಕೊಂಡಿದೆ. ಕೇವಲ ಆಟಗಾರರು ಮಾತ್ರವಲ್ಲ, ವಿನ್ನಿಂಗ್​ ಕ್ಯಾಪ್ಟನ್​ಗೆ ಪಟ್ಟ ಕಟ್ಟುವ ಲೆಕ್ಕಾಚಾರದಲ್ಲಿದೆ. ಸೀಸನ್​-17ರ ಐಪಿಎಲ್​ನಲ್ಲಿ ಇದು ಆರ್​ಸಿಬಿಯ ಹೊಸ ಅಧ್ಯಾಯ ಎಂಬ ಘೋಷವಾಕ್ಯದಲ್ಲೇ ರೆಡ್ ಆರ್ಮಿ ಸೀಸನ್​ ಶುರು ಮಾಡಿತ್ತು. ಎಲ್ಲವೂ ಉಲ್ಟಾ ಆಗಿತ್ತು. ಸತತ ಸೋಲುಗಳಿಂದ ಕೆಂಗಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈಗ ಸೀಸನ್​​​​​​​​-18ಕ್ಕೆ ತಯಾರಿ ನಡೆಸ್ತಿದೆ. ಹೊಸ ಸೀಸನ್​​​​ಗೆ […]

Source

Font Awesome Icons

Leave a Reply

Your email address will not be published. Required fields are marked *