ಹಾಲಿನ ಟ್ಯಾಂಕರ್​ಗೆ ಬಸ್​ ಡಿಕ್ಕಿ, 18 ಮಂದಿ ಸಾವು, 20 ಜನರಿಗೆ ಗಾಯ

ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬಸ್​ ಹಾಗೂ ಹಾಲಿನ ಟ್ಯಾಂಕರ್​ ನಡುವೆ ಡಿಕ್ಕಿ ಉಂಟಾದ ಪರಿಣಾಮ 18 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

Source

Font Awesome Icons

Leave a Reply

Your email address will not be published. Required fields are marked *