ನವದೆಹಲಿ: ರೈತರ ಪ್ರತಿಭಟನೆಯ ಮಧ್ಯೆ, ಎಕ್ಸ್ ಖಾತೆಯಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೊ ವಿವಾದವನ್ನ ಹುಟ್ಟುಹಾಕಿದೆ. ಹೌದು. . ರೈತನೊಬ್ಬ ಬಹಿರಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಎಚ್ಚರಿಕೆ ನೀಡಿದ್ದಾನೆ.
ವೀಡಿಯೊದಲ್ಲಿ, ವ್ಯಕ್ತಿಯು ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ್ದು, ಅವರು ಮತ್ತೆ ಪಂಜಾಬ್ಗೆ ಕಾಲಿಡಲು ಧೈರ್ಯ ಮಾಡಿದರೆ, ಭೀಕರ ಪರಿಣಾಮಗಳನ್ನ ಎದುರಿಸಬೇಕಾಗುತ್ತೆ ಎಂದಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
“ಮೋದಿ ಕಳೆದ ಬಾರಿ ಪಂಜಾಬ್ನಿಂದ ತಪ್ಪಿಸಿಕೊಂಡಿದ್ದರು, ಈ ಬಾರಿ ಅವರು ಪಂಜಾಬ್ಗೆ ಬಂದರೆ ಅವರನ್ನ ಬಿಡುವುದಿಲ್ಲ” ಎಂದು ವ್ಯಕ್ತಿ ಹೇಳುತ್ತಿರುವುದು ವೈರಲ್ ಆಗಿರುವ ವೀಡಿಯೊದಲ್ಲಿ ದಾಖಲಾಗಿದೆ.
An alleged farmer, part of so-called #FarmersProtest2024 openly threatens Prime Minister of India with dire consequences if he visits Punjab next time.
“Modi escaped from Punjab last time, if he comes to Punjab this time then he will not be saved”pic.twitter.com/p32HFckOh7
— Megh Updates 🚨™ (@MeghUpdates) February 14, 2024