Entertainmentಪವನ್ ಕಲ್ಯಾಣ್ಗೆ ಚಿರಂಜೀವಿ ಪತ್ನಿ ಕೊಟ್ರು ಭರ್ಜರಿ ಗಿಫ್ಟ್ June 16, 2024 - by admin - Leave a Comment ಪವನ್ ಕಲ್ಯಾಣ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ಹಾಗೂ ಪಂಚಾಯತ್ ರಾಜ್ ಸೇರಿದಂತೆ ಪ್ರಮುಖ ಇಲಾಖೆಗಳು ಸಿಕ್ಕಿವೆ. ಈ ಹಿನ್ನಲೆಯಲ್ಲಿ ಚಿರಂಜೀವಿ ಪತ್ನಿ ಸುರೇಖಾ ಪವನ್ ಕಲ್ಯಾಣ್ ಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. Source Font Awesome Icons Join Whastapp Group