Entertainmentಸ್ವಚ್ಛತಾ ಸಿಬ್ಬಂದಿಗೆ ಹತ್ತಿರ ಬಾರದಂತೆ ಸನ್ನೆ ಮಾಡಿದ ರೋಜಾ; ವಿಡಿಯೋ ವೈರಲ್ July 17, 2024 - by admin - Leave a Comment ತಿರುಚೆಂದೂರ್ ಮುರುಗನ್ ದೇವಸ್ಥಾನವನ್ನು ಸ್ವಚ್ಛಗೊಳಿಸುತ್ತಿದ್ದ ಇಬ್ಬರು ಮಹಿಳಾ ಕಾರ್ಮಿಕರು ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದಾಗ ನಟಿ ರೋಜಾ ಸೆಲ್ವಮಣಿ ಅಂತರ ಕಾಯ್ದುಕೊಳ್ಳುವಂತೆ ಸನ್ನೆ ಮಾಡಿದ್ದಾರೆ. Source Font Awesome Icons Join Whastapp Group