ಭದ್ರಾ ಜಲಾಶಯದಲ್ಲಿ ದಾಖಲೆಯ 42,165 ಕ್ಯುಸೆಕ್ ಒಳಹರಿವು

ಚಿಕ್ಕಮಗಳೂರು:  ಜಿಲ್ಲೆಯ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಇಲ್ಲಿನ ಲಕ್ಕವಳ್ಳಿಯ ಭದ್ರಾ ಜಲಾಶಯ ಈ ಮುಂಗಾರು ಹಂಗಾಮಿನ ದಾಖಲೆಯ ಪ್ರಮಾಣದ ಒಳಹರಿವು ದಾಖಲಿಸಿದೆ.

Ad

300x250 2

ಜಲಾಶಯಕ್ಕೆ ಗುರುವಾರ ಬೆಳಿಗ್ಗೆ 6 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ 42,165 ಕ್ಯುಸೆಕ್ ಒಳಹರಿವು ದಾಖಲಾಗಿದೆ.

Font Awesome Icons

Leave a Reply

Your email address will not be published. Required fields are marked *