ಆಂಧ್ರಪ್ರದೇಶದಲ್ಲಿ ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ!

ಬುದ್ಧಿಮಾಂದ್ಯ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ. ಈ ಮೊದಲೇ ಆಕೆ ಬುದ್ಧಿಮಾದ್ಯಳು ಎಂಬುದನ್ನು ಅರಿತಿದ್ದ 50 ವರ್ಷದ ಆರೋಪಿ 43 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ.

Source

Font Awesome Icons

Leave a Reply

Your email address will not be published. Required fields are marked *