ಡ್ರೋನ್ ಕ್ಯಾಮೆರಾದಲ್ಲಿ ನಾವುಂದ ನೆರೆಹಾವಳಿಯ ದೃಶ್ಯ ಸೆರೆ

ಕಳೆದ ಮೂರ್ನಾಲ್ಕು ದಿನಗಳಿಂದ‌ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಸೌಪರ್ಣಿಕ ನದಿ ತೀರದಲ್ಲಿ ಮತ್ತೆ ನೆರೆ ಸೃಷ್ಟಿಯಾಗಿದೆ. ಇದರಿಂದ ಬೈಂದೂರು ತಾಲೂಕಿನ ನಾವುಂದ ಕುದ್ರುವಿನಲ್ಲಿ ಸತತ ಮೂರನೇ ಬಾರಿಗೆ ನೆರೆಹಾವಳಿ ಉಂಟಾಗಿದೆ. 

Source

Font Awesome Icons

Leave a Reply

Your email address will not be published. Required fields are marked *