ಹಿಂದಿ ಕಿರುತೆರೆಯ ವಿಕಾಸ್ ಸೇಥಿ ಹೃದಯ ಸ್ತಂಭನದಿಂದ ನಿಧನ

ಹಿಂದಿ ಕಿರುತೆರೆಯಲ್ಲಿ ಗಮನ ಸೆಳೆದ ವಿಕಾಸ್ ಸೇಥಿ ಅವರು (ಸೆ.8) ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. 48ನೇ ವಯಸ್ಸಿಗೆ ಇಹಲೋಕ ತ್ಯಜಿಸಿರುವ ನಟನಿಗೆ ಫ್ಯಾನ್ಸ್, ಕಿರುತೆರೆ ಕಲಾವಿದರು ಸಂತಾಪ ಸೂಚಿಸಿದ್ದಾರೆ.

Source

Font Awesome Icons

Leave a Reply

Your email address will not be published. Required fields are marked *