ಯಾವುದೇ ಶುಲ್ಕ ಇಲ್ಲದೇ ಆಧಾರ್ ಕಾರ್ಡ್ ಅಪ್​​ಡೇಟ್: ಡಿ.14ರವರೆಗೆ ಅವಕಾಶ

ಆಧಾರ್ ಕಾರ್ಡ್ ಅನ್ನು ಆನ್​ಲೈನ್​​ನಲ್ಲಿ ಯಾವುದೇ ಶುಲ್ಕ ಇಲ್ಲದೇ ಅಪ್​​ಡೇಟ್ ಮಾಡುವ ಅವಕಾಶವನ್ನು ವಿಸ್ತರಿಸಲಾಗಿದೆ. ಯುಐಡಿಎಐನಿಂದ ಈ ಬಗ್ಗೆ ಎಕ್ಸ್ ಪೋಸ್ಟ್​ನಲ್ಲಿ ಮಾಹಿತಿ ಪ್ರಕಟವಾಗಿದೆ.

Source

Font Awesome Icons

Leave a Reply

Your email address will not be published. Required fields are marked *