ಮೊದಲ ಬಾರಿಗೆ 83,000 ಗಡಿ ದಾಟಿದ ‘ಸೆನ್ಸೆಕ್ಸ್, ನಿಫ್ಟಿ’ : ಹೂಡಿಕೆದಾರರಿಗೆ ಭರ್ಜರಿ ಲಾಭ

ಹೊಸ ಎತ್ತರವನ್ನುಮುಟ್ಟಿದ ಸೆನ್ಸೆಕ್ಸ್ ಮಂಗಳವಾರ ಸುಮಾರು 91 ಪಾಯಿಂಟ್ ಏರಿಕೆ ಕಂಡು 83,079.66ಕ್ಕೆ ತಲುಪಿದೆ. ಆದ್ರೆ, ನಿಫ್ಟಿ ಮೊದಲ ಬಾರಿಗೆ 25,400 ಮಟ್ಟಕ್ಕಿಂತ ಮೇಲಕ್ಕೆ ತಲುಪಿದೆ.

Source

Font Awesome Icons

Leave a Reply

Your email address will not be published. Required fields are marked *