“ದೇವರ ಅಬ್ಬರ”: ಥಿಯೇಟರ್ ಮುಂದೆ ಜೂ.ಎನ್​ಟಿಆರ್ ಕಟೌಟ್‌ಗೆ ಬೆಂಕಿ

ಜೂನಿಯರ್ ಎನ್​ಟಿಆರ್ ಅಭಿನಯದ ಹಾಗೂ ಕೊರಟಾಲ ಶಿವ ನಿರ್ದೇಶನದ ದೇವರ ಸಿನಿಮಾ ರಿಲೀಸ್ ಆಗಿದ್ದು ಭರ್ಜರಿ ಪ್ರದರ್ಶನ ಕಾಣ್ತಿದೆ. ಆಂಧ್ರ, ತೆಲಂಗಾಣ, ಬೆಂಗಳೂರು ಸೇರಿದಂತೆ ವಿಶ್ವಾದ್ಯಂತ ಮಧ್ಯರಾತ್ರಿಯಿಂದಲೇ ಮೊದಲ ಶೋ ಆರಂಭವಾಗಿದೆ.

Source

Font Awesome Icons

Leave a Reply

Your email address will not be published. Required fields are marked *