ಗುಜರಾತಿನಲ್ಲಿ ಗೋಡೆ ಕುಸಿದು 9 ಮಂದಿ ಸಾವು

ಗುಜರಾತ್ನ ಮೆಹ್ಸಾನಾದ ಕಡಿ ತಾಲ್ಲೂಕಿನ ಜಸಲ್ಪುರ್ ಗ್ರಾಮದಲ್ಲಿ ಕಾರ್ಖಾನೆ ನಿರ್ಮಾಣ ಸ್ಥಳದಲ್ಲಿ ಸಡಿಲ ಮಣ್ಣು ಕುಸಿದು 9 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Source

Font Awesome Icons

Leave a Reply

Your email address will not be published. Required fields are marked *