ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಇಂದು (ನ.2) ಜನ್ಮದಿನದ ಸಂಭ್ರಮ. ಅವರು 58ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಶಾರುಖ್ ಖಾನ್ ಮನೆ ಮುಂದೆ ಅಭಿಮಾನಿಗಳ ದಂಡು ನೆರೆದಿದೆ. ಮಧ್ಯರಾತ್ರಿ ಅವರು ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದಾರೆ .ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಶಾರುಖ್ ಖಾನ್ ಅವರು ಮುಂಬೈನಲ್ಲಿ ಮನೆ ಹೊಂದಿದ್ದಾರೆ.
Birthday traditions with his F̶a̶n̶d̶o̶m̶ KINGDOM 👑
🎥: Instant Bollywood | #HappyBirthdaySRK #ShahRukhKhan #SRKDay pic.twitter.com/n8ckAOxkTK
— KolkataKnightRiders (@KKRiders) November 1, 2023
ಇದಕ್ಕೆ ಮನ್ನತ್ ಎಂದು ಹೆಸರು ಇಟ್ಟಿದ್ದಾರೆ. ಮನ್ನತ್ ಎದುರು ಅಭಿಮಾನಿಗಳ ದಂಡು ನೆರೆದಿದೆ. ಈ ಬಾರಿಯೂ ಶಾರುಖ್ ಖಾನ್ ಅವರು ಆಗಮಿಸಿ ಅಭಿಮಾನಿಗಳತ್ತ ಕೈಬೀಸಿದ್ದಾರೆ. ಇದರಿಂದ ಫ್ಯಾನ್ಸ್ ಸಂತಸಗೊಂಡಿದ್ದಾರೆ.
No PR can afford this and No Star can pull this. #ShahRukhKhan’s Stardom will be a dream for the biggest of the biggest. Mid-Night Crowd!!
This is SHAHDOM!!#HappyBirthdaySRK
— JUST A FAN. (@iamsrk_brk) November 1, 2023