Belgaum News

View All

Entertainment

View All

ಕಾಂಗ್ರೆಸ್ ಸರ್ಕಾರದ ಆಡಳಿತ ವಿರೋಧಿಸಿ ಬಿಜೆಪಿಯಿಂದ ಮಾನವ ಸರಪಳಿ

ಮಂಗಳೂರು: ರಾಜ್ಯ ಕಾಂಗ್ರೆಸ್ ಆಡಳಿತ ವಿರೋಧಿ ನೀತಿಯನ್ನು ವಿರೋಧಿಸಿ ಮಂಗಳೂರಿನಲ್ಲಿ ಬಿಜೆಪಿ ಮಾನವ ಸರಪಳಿ ಮಾಡಿ ಪ್ರತಿಭಟನೆ ನಡೆಸಿದೆ. ಮಾನವ ಸರಪಣಿ ಪ್ರತಿಭಟನೆ ಉದ್ದಕ್ಕೂ “ಡೇಂಜರ್… ಕಾಂಗ್ರೆಸ್ ಡೇಂಜರ್…!, ಪಿಕ್ ಪಾಕೆಟ್.. ಕಾಂಗ್ರೆಸ್ ಪಿಕ್ ಪಾಕೆಟ್….!” ಎಂಬ ಘೋಷಣೆ ತಾರಕ ಸ್ವರದಲ್ಲಿ …