ʼಅನಿಮಲ್‌ʼ ನಲ್ಲಿ ನಗ್ನವಾಗಿ ಕಾಣಿಸಿಕೊಂಡ ರಣ್‌ಬೀರ್

ಮುಂಬೈ: ‘ಅನಿಮಲ್’ ಸಿನಿಮಾ ಮೊದಲ ದಿನ ಭಾರತದಲ್ಲಿ 61 ಕೋಟಿ ರೂಪಾಯಿಗಳನ್ನು ಗಳಿಸಿದೆ. ಆದರೆ ವಿಶ್ವದಾದ್ಯಂತ ಈ ಮೊತ್ತದ ಬಹುತೇಕ ದುಪ್ಪಟ್ಟು ಹಣವನ್ನು ಗಳಿಕೆ ಮಾಡಿದೆ. ವಿಶ್ವದಾದ್ಯಂತ ‘ಅನಿಮಲ್’ ಸಿನಿಮಾ ಮೊದಲ ದಿನವೇ 116 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದೆ. ಈ ನಡುವೆ ಸಿನಿಮಾದ ಕೆಲ ದೃಶ್ಯಗಳು ಲೀಕ್‌ ಆಗಿ ಸೋಶಿಯಲ್‌ ಮೀಡಿಯಾದಲ್ಲಿ ಭರ್ಜರಿ ವೈರಲ್‌ ಆಗುತ್ತಿವೆ.

ಸೆಂಟ್ರಲ್‌ ಸಿನಿಮಾ ಬೋರ್ಡ್‌ ಸಿನಿಮಾದಲ್ಲಿನ ಕೆಲ ಹಿಂಸೆಗೆ ಸಂಬಂಧ ಪಟ್ಟ ಚಿತ್ರ, ರೊಮ್ಯಾಂಟಿಕ್‌ ದೃಶ್ಯಗಳನ್ನು ಗಮನದಲ್ಲಿಟ್ಟು ಎ ಸರ್ಟಿಫಿಕೇಟ್‌ ನೀಡಿದೆ. ಇದೀಗ ರಣ್‌ಬೀರ್‌ ಸಂಪೂರ್ಣ ನಗ್ನವಾಗಿ ಗಾರ್ಡನ್‌ ನಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ವೈರಲ್‌ ಆಗಿದೆ. ಇದನ್ನು ಬ್ಲರ್‌ ಮಾಡಿ ತೋರಿಸಲಾಗಿದೆ.

Font Awesome Icons

Leave a Reply

Your email address will not be published. Required fields are marked *