ಅಂತರಾಷ್ಟ್ರೀಯ ಸುರಕ್ಷತಾ ಪ್ರಶಸ್ತಿ ಪಡೆದ ಕೇರಳದ ಅದಾನಿ ಪೋರ್ಟ್‌

ಕೇರಳ: ಅದಾನಿ ವಿಝಿಂಜಮ್ ಪೋರ್ಟ್‌ ತನ್ನ ಸಿಬ್ಬಂದಿ ಮತ್ತು ಕಾರ್ಯಕ್ಷೇತ್ರದ ಸುರಕ್ಷತೆ ಹಾಗು ಯೋಗಕ್ಷೇಮಕ್ಕೆ ಬದ್ದವಾಗಿದ್ದು, ಬ್ರಿಟಿಷ್‌ ಸೇಫ್ಟಿ ಕೌನ್ಸಿಲ್‌ನಿಂದ ೨೦೨೩ರ ಅಂತರಾಷ್ಟ್ರೀಯ ಸುರಕ್ಷತಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಈ ಪ್ರಶಸ್ತಿಯನ್ನು ನಿರ್ಮಾಣ, ಉತ್ಪಾದನೆ, ತೈಲ, ಅನಿಲ, ಗಣಿಗಾರಿಕೆ, ಶಕ್ತಿ ಸೇರಿದಂತೆ ೪೯ ದೇಶಗಳ ಹಲವು ವಿಧದ ಕಂಪನಿಗಳಿಗೆ ನೀಡಲಾಗಿದೆ.

ಅಂತರಾಷ್ಟ್ರೀಯ ಸುರಕ್ಷತಾ ಪ್ರಶಸ್ತಿಯು ತನ್ನ ೬೬ನೇ ವರ್ಷದಲ್ಲಿ ಕಾರ್ಯಕ್ಷೇತ್ರದಲ್ಲಿ ಸಂಭವಿಸಬಹುದಾದ ಅಪಘಾತಗಳನ್ನು ತಡೆಯುವ ಹಾಗು ಸಿಬ್ಬಂದಿಗಳ ಆರೋಗ್ಯದ ಕಡೆಗಿನ ಕಂಪನಿಯ ಸಮರ್ಪಣೆಯನ್ನು ಗಮನದಲ್ಲಿಟ್ಟುಕೊಂಡಿದೆ.

Font Awesome Icons

Leave a Reply

Your email address will not be published. Required fields are marked *