ಅಯೋಧ್ಯೆಯ ರಾಮಲಲ್ಲಾನಿಗೆ ಪಲ್ಲಕ್ಕಿ ಉತ್ಸವ – News Kannada (ನ್ಯೂಸ್ ಕನ್ನಡ)

ಉಡುಪಿ: ಅಯೊಧ್ಯೆಯಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿತು. ಶ್ರೀರಾಮಲಲ್ಲಾನ ವಿಗ್ರಹವನ್ನು ವಾದ್ಯಘೋಷ, ಶ್ರೀಗಳ ಶಾಸ್ತ್ರ, ವಿದ್ಯಾರ್ಥಿಗಳ ವಿಷ್ಣುಸಹಸ್ರನಾಮ‌, ಭಜನೆಗಳೊಂದಿಗೆ ಪಲ್ಲಕ್ಕಿಯಲ್ಲಿಟ್ಟು ಮಂಗಳಾರತಿ ಬೆಳಗಲಾಯಿತು‌.

ಬಳಿಕ ವಿಗ್ರಹವನ್ನು ಮಂದಿರದ ಹೊರ ಆರವರಣದ ಸುತ್ತ ಒಂದು ಸುತ್ತು ತಂದ ಯಾಗ ಶಾಲೆಯಲ್ಲಿಟ್ಟು ಅಷ್ಟಾವಧಾನ ಸೇವೆ ನೆರವೇರಿಸಲಾಯಿತು.

Font Awesome Icons

Leave a Reply

Your email address will not be published. Required fields are marked *