ಊರ್ವ ಸ್ಟೋರ್ ಬಳಿ ಇಂದು ಶುಭಾರಂಭಗೊಂಡ ವಿ ವೊಲ್ಟ್‌ ʼಫೇಬರ್‌ʼ ನ ನೂತನ ಮಳಿಗೆ

ಮಂಗಳೂರು: ವಿ ವೊಲ್ಟ್‌ ಅವರ ʼಫೇಬರ್‌ʼ ತನ್ನ ನೂತನ ಮಳಿಗೆಯನ್ನು ಮಂಗಳೂರಿನಲ್ಲಿ ಇಂದು ತೆರೆದಿದೆ.

Feb

ಈಗಾಗಲೇ ಸಾಕಷ್ಟು ಹೆಸರನ್ನು ಪಡೆದುಕೊಂಡಿರುವ ವಿ ವೊಲ್ಟ್‌ನ “ಫೇಬರ್‌” ಮೊದಲು ತನ್ನ ಮೂಲ ಶಾಖೆಯನ್ನು ಉಡುಪಿಯಲ್ಲಿ ಪ್ರಾರಂಭಿಸಿತ್ತು. ಬಳಿಕ ಕಾರವಾರದಲ್ಲಿ ನೂತನ ಮಳಿಗೆಯನ್ನು ತೆರೆದಿತ್ತು.
2 (7)

ಇದೀಗ ಮಂಗಳೂರಿನಲ್ಲಿಯೂ ತನ್ನ ಶಾಖೆಯನ್ನು ವಿಸ್ತರಿಸಲು ಮುಂದಾಗಿದೆ. ಹಾಗಾಗಿ ತನ್ನ ನೂತನ ಮಳಿಗೆಯನ್ನುಇಂದು  (ಮಾರ್ಚ್‌ 21 ) ಮೋನಿಕಾ ಹಿಲ್‌, ಗ್ರೌಂಡ್‌ ಫ್ಲೋರ್‌ ಊರ್ವ ಸ್ಟೋರ್ ಮಂಗಳೂರು ಇಲ್ಲಿ ತೆರದಿದೆ.  ಈ ಸಂದರ್ಭದಲ್ಲಿ ವಿ ವೊಲ್ಟ್‌ ʼಫೇಬರ್‌ ನ ಪ್ರಮುಖರು ಉಪಸ್ಥಿತರಿದ್ದರು.

Febr

Font Awesome Icons

Leave a Reply

Your email address will not be published. Required fields are marked *