ಎಫ್ ಎಸ್‌ . ಎಲ್‌ ವರದಿ ಬಹಿರಂಗಕ್ಕೆ ಯಾಕೆ ಮೀನಾ-ಮೇಷ..? : ಆರ್.‌ ಅಶೋಕ್‌ ಪ್ರಶ್ನೆ. – Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

website developers in mysore

ಬೆಂಗಳೂರು, ಮಾ. ೦೧, ೨೦೨೪ : ಪಾಕಿಸ್ತಾನ್ ಜಿಂದಾಬಾದ್  ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದ ಎಫ್ಎಸ್ಎಲ್ ವರದಿ ಕೈಸೇರಿ 5-6 ಗಂಟೆ ಕಳೆದಿದ್ದರೂ ಇನ್ನೂ ವರದಿಯನ್ನ ಬಹಿರಂಗಪಡಿಸಲು ಮೀನ-ಮೇಷ ಎಣಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ ಅನುಮಾನ ಮೂಡಿಸುತ್ತಿದೆ.

ವರದಿ ಬಹಿರಂಗ ಪಡಿಸುತ್ತೀರೋ ಇಲ್ಲವೋ ಎನ್ನುವ ನಡೆಯ ಮೇಲೆ ತಮ್ಮ @INCKarnataka ಪಕ್ಷ ನಿಜವಾಗಿಯೂ ದೇಶಪ್ರೇಮಿಗಳ ಪರ ಇದೆಯೋ ಅಥವಾ ದೇಶದ್ರೋಹಿಗಳ ಪರ ಇದೆಯೋ ಎಂಬುದನ್ನು ಕನ್ನಡಿಗರು ನಿರ್ಧಾರ ಮಾಡುತ್ತಾರೆ.

ಟ್ವೀಟ್‌ ಮೂಲಕ ರಾಜ್ಯ ಸರಕಾರದವಿರುದ್ಧ ಕಿಡಿಕಾರಿದ ವಿಪಕ್ಷ ನಾಯಕ ಆರ್. ಅಶೋಕ್.‌

Key words : pakisthan ̲ jindhabadh ̲ bjp ̲ ashok ̲ fsl ̲ report

website developers in mysore

Font Awesome Icons

Leave a Reply

Your email address will not be published. Required fields are marked *