ಐಪಿಎಲ್​ 17ನೇ ಆವೃತ್ತಿಯ ಪಂದ್ಯದ ಫೈನಲ್​ ದಿನಾಂಕ ಪಿಕ್ಸ್

ವದೆಹಲಿ:  ಐಪಿಎಲ್​ ಟೂರ್ನಿಯ 17ನೇ ಆವೃತ್ತಿಯನ್ನು ಮಾರ್ಚ್​ 22ರಿಂದ ಮೇ 26ರವರೆಗೆ ನಡೆಸಲು ಬಿಸಿಸಿಐ ನಿರ್ಧರಿಸಿದೆ.      ಸಾರ್ವತ್ರಿಕ ಚುನಾವಣೆಯ ದಿನಾಂಕ ಪ್ರಕಟಗೊಂಡ ಬಳಿಕ ಬಿಸಿಸಿಐ, ಐಪಿಎಲ್​ ವೇಳಾಪಟ್ಟಿಯನ್ನು ಅಂತಿಮಗೊಳಿಸಲಿದೆ.

ವೆಸ್ಟ್​ ಇಂಡೀಸ್​-ಅಮೆರಿಕದಲ್ಲಿ ಟಿ20 ವಿಶ್ವಕಪ್​ ಟೂರ್ನಿ ಜೂನ್​ 1ರಿಂದ ನಡೆಯಲಿದೆ. ಅದಕ್ಕೆ 5 ದಿನ ಮುನ್ನ ಐಪಿಎಲ್​ ಟೂರ್ನಿ ಮುಕ್ತಾಯಗೊಳ್ಳಲಿದೆ. ಆದರೆ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ ಜೂನ್​ 5ರಂದು ತನ್ನ ಮೊದಲ ಪಂದ್ಯ ಆಡಲಿದೆ.

 

Font Awesome Icons

Leave a Reply

Your email address will not be published. Required fields are marked *