ಕ್ಯಾಲಿಫೋರ್ನಿಯಾದ ಸೊನೊಮಾ ಕೌಂಟಿಯಲ್ಲಿ ಭೂಕಂಪ – News Kannada (ನ್ಯೂಸ್ ಕನ್ನಡ)

 ಅಮೆರಿಕ:  ಕ್ಯಾಲಿಫೋರ್ನಿಯಾದ ಸೊನೊಮಾ ಕೌಂಟಿಯ ಸಾಂಟಾ ರೋಸಾ ಬಳಿ   ನಾಲ್ಕು ಭೂಕಂಪಗಳು ಸಂಭವಿಸಿದೆ. ಶುಕ್ರವಾರ ಬೆಳಿಗ್ಗೆ 8:42 ಕ್ಕೆ ಗೀಸರ್ಸ್ನ ವಾಯುವ್ಯದಲ್ಲಿ 3.1 ತೀವ್ರತೆಯ ಭೂಕಂಪದೊಂದಿಗೆ ಭೂಕಂಪನ ಪ್ರಾರಂಭವಾಯಿತು.  ನಂತರ ಮಧ್ಯಾಹ್ನ 1:28 ಕ್ಕೆ 4.2 ತೀವ್ರತೆಯ ಭೂಕಂಪನ,   ಮಧ್ಯಾಹ್ನ 1:32 ಕ್ಕೆ 2.5 ಮತ್ತು ಅಂತಿಮವಾಗಿ ಮಧ್ಯಾಹ್ನ 2:23 ಕ್ಕೆ 3.0 ಭೂಕಂಪನ ಸಂಭವಿಸಿದೆ ಎಂದು ತಿಳಿದು ಬಂದಿದೆ.

Font Awesome Icons

Leave a Reply

Your email address will not be published. Required fields are marked *