ಕ್ಷಣಾರ್ಧದಲ್ಲೇ ಸರಗಳ್ಳನನ್ನ ಸೆರೆಹಿಡಿದ ಪೊಲೀಸ್ ಬಾಡಿ ಕ್ಯಾಮೆರಾ; ಭಾರೀ ವೈರಲ್‌

ಬೆಂಗಳೂರು: ಹೊಸ ವರ್ಷದ ಮೊದಲ ದಿನ ಅಂದರೆ ಜನವರಿ 01 ರಂದು ಸರಗಳ್ಳನನ್ನು ಕ್ಷಣಾರ್ಧದಲ್ಲೇ ಪೊಲೀಸರು ಬಂಧಿಸಿದ್ದು, ಈ ಕ್ಷಣದ ದೃಶ್ಯಗಳು ಪೊಲೀಸ್‌ ಬಾಡಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಲ್ಲದೆ ಇದೇ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಬೆಂಗಳೂರು ಮಾಗಡಿ ರಸ್ತೆ ಸಂಚಾರ ಪೊಲೀಸರು ಹೊಸ ವರ್ಷದ ಮೊದಲ ದಿನ ಸರಗಳ್ಳನೊಬ್ಬನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಈ ಕ್ಷಣದ ದೃಶ್ಯಗಳು ಅವರ ಬಾಡಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.

ಇದೇ ವಿಡಿಯೋ ಇದೀಗ ಎಲ್ಲಡೆ ಭಾರೀ ವೈರಲ್‌ ಆಗುತ್ತಿದೆ. ಅದ್ಯ ಈ ಇದೇ ವಿಡಿಯೋವನ್ನು ಬೆಂಗಳೂರು ಪೊಲೀಸ್‌ ಆಯುಕ್ತರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *