Entertainmentಗಂಡನ ಐಪಿಎಲ್ ಬೆಟ್ಟಿಂಗ್ ದಂಧೆಯೇ ಪತ್ನಿಗೆ ನೇಣಿನ ಉರುಳಾಯ್ತ March 20, 2024 - by admin - Leave a Comment ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಪತ್ನಿ ಪತಿಯಾ ಸಾಲದಿಂದಾಗಿ ಸಾಲಗಾರರ ಕಿರುಕುಳ ತಾಳಲಾರದೆ ನೇಣಿಗೆ ಶರಣಾಗಿದ್ದಾಳೆ.ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ. ರಂಜಿತಾ (23) ಮೃತ ದುರ್ದೈವಿ. Source Font Awesome Icons Join Whastapp Group