ಬಾಹ್ಯಾಕಾಶದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ ಇಸ್ರೋ

ಬೆಂಗಳೂರು: ಬಾಹ್ಯಾಕಾಶದಲ್ಲಿ ಮತ್ತೊಂದು ತಾಂತ್ರಿಕ ಮೈಲಿಗಲ್ಲನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ ಸಾಧಿಸಿದೆ. ಸೆ.2ರಂದು ಉಡವಾಣೆಯಾಗಿದ್ದ ಇಸ್ರೋದ ಆದಿತ್ಯ L-1 ನೌಕೆ ನಿಗದಿತ ಕಕ್ಷೆಯನ್ನು ತಲುಪಿದೆ. ಇಸ್ರೋ ಅಧಿಕೃತ ಮಾಹಿತಿ ನೀಡಿದೆ.

ಇಂದು ಆದಿತ್ಯ L-1 ನೌಕೆ ನಿಗದಿತ ಲಾಂಗ್ರೇಜ್ -1 ಪಾಯಿಂಟ್ ತಲುಪಿದ್ದು, ಇನ್ಮುಂದೆ ಸೂರ್ಯನ ಬಗ್ಗೆ ಇಸ್ರೋ ಅಧ್ಯಯನ ಮಾಡಲಿದೆ.

ಇಸ್ರೋ ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್-1 ಉಡಾವಣೆ ಮಾಡಿತ್ತು. ಭೂಮಿಯಿಂದ 15 ಲಕ್ಷ ಕಿ.ಮೀ ದೂರದ ಲಾಂಗ್ರೇಜ್-1 ಪಾಯಿಂಟ್ ತಲುಪುವ ಗುರಿ ಹೊಂದಲಾಗಿತ್ತು.

Font Awesome Icons

Leave a Reply

Your email address will not be published. Required fields are marked *