ನವದೆಹಲಿ : ಈಶಾನ್ಯ ರಾಜ್ಯಕ್ಕೆ ಮಣಿಪುರದಿಂದ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಅನುಮತಿ ಕೊರಿ ಸಲ್ಲಿಸಿದ್ದ ಅರ್ಜಿಯನ್ನು ಮಣಿಪುರ ಹಾಗೂ ಅಸ್ಸಾಂ ಸರ್ಕಾರ್ ನಿರಾಕರಿಸಿದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಜ. 14 ರಿಂದ ಭಾರತ ಜೋಡೋ ನ್ಯಾಯ ಯಾತ್ರೆಗೆ ಅರ್ಜಿಯನ್ನು ಸಲ್ಲಿಸಿತ್ತು. ಆದರೆ ಯಾತ್ರೆ ನಡೆಸಲು ಮಣಿಪುರ ಅಸ್ಸಾಂನಲ್ಲಿ ಯಾತ್ರೆಗೆ ಅನುಮತಿ ನಿರಾಕರಿಸಲಾಗಿದೆ. ಈ ಕುರಿತಂತೆ ಕಳೆದ ವಾರವೇ ಕಾಂಗ್ರೆಸ್ ಯಾತ್ರೆಯ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು.
ಆದರೆ ಯಾತ್ರೆಗೆ ಮಣಿಪುರ ಸರ್ಕಾರ ಇನ್ನು ಅನುಮತಿ ನೀಡಿಲ್ಲ ಅಸ್ಸಾಂ ಸರ್ಕಾರ ಕೂಡ ರಾಹುಲ್ ಯಾತ್ರೆಗೆ ಅನುಮತಿ ನೀಡಿಲ್ಲ ಅನುಮತಿ ವಿಚಾರವನ್ನು ಕೇಂದ್ರಕ್ಕೆ ಕಳುಸಿದ್ದೇವೆ ಎಂದು ಮಣಿಪುರ ಸರ್ಕಾರ ತಿಳಿಸಿದ್ದು ಈ ಬಗ್ಗೆ ಕಾಂಗ್ರೆಸ್ ಗೆ ಮಣಿಪುರ್ ಮತ್ತು ಅಸ್ಸಾಂ ಸರಕಾರ ಮಾಹಿತಿ ನೀಡಿವೆ .