ಭೀಕರ ರಸ್ತೆ ಅಪಘಾತ: ಇಂಟೆಲ್ ನ ಮಾಜಿ ನಿರ್ದೇಶಕ ಅವತಾರ್ ಸೈನಿ ಸಾವು

ಹಾರಾಷ್ಟ್ರ:  ನವೀ ಮುಂಬೈನ ಪಾಮ್ ಬೀಚ್ ರಸ್ತೆಯ ಟ್ರಾಫಿಕ್ ಲೈಟ್ ಬಳಿ ಟ್ಯಾಕ್ಸಿಯೊಂದು ಡಿಕ್ಕಿ ಹೊಡೆದ ಪರಿಣಾಮ ಇಂಟೆಲ್ ನ ಮಾಜಿ ನಿರ್ದೇಶಕ ಅವತಾರ್ ಸೈನಿ ಸಾವನ್ನಪ್ಪಿದ್ದಾರೆ.

ಘಟನೆಯ ಸಮಯದಲ್ಲಿ, ಸೈಕ್ಲಿಸ್ಟ್ ಅವತಾರ್ ಸೈನಿ ಚೆಂಬೂರಿನಿಂದ ಖಾರ್ಘರ್ಗೆ ಪ್ರಯಾಣಿಸುತ್ತಿದ್ದರು. ಸೈನಿ ಒಂದು ಗುಂಪಿನೊಂದಿಗೆ  ಹೋಗುತ್ಮಾತಿದ್ಡುದಾಗ ಈ ದುರಂತ ಸಂಭವಿಸಿದೆ.

Font Awesome Icons

Leave a Reply

Your email address will not be published. Required fields are marked *