ಯಶಸ್ವಿಯಾಗಿ ನಡೆದ ʼಮಿಸೆಸ್‌ ಇಂಡಿಯಾ ಕರ್ನಾಟಕ ಮಂಗಳೂರು ಸೀಸನ್‌-5ʼರ ಆಡಿಷನ್

ಮಂಗಳೂರು: ಪ್ರತಿಭಾ ಸೌಂಶಿಮಠ್ ಇನ್ನ್ಸಿಸಿವ್ ಅಸೋಸಿಯೇಷನ್ ಜೊತೆ ಪಾಥ್ವೆ ಎಂಟರ್‌ ಪ್ರೈಸಸ್‌ ಹಾಗು ಮೆರ್ಸಿ ಬ್ಯೂಟಿ ಅಕಾಡೆಮಿ ಮತ್ತು ಲೇಡೀಸ್ ಸಲೂನ್ ಅರ್ಪಿಸುವ “ಮಿಸೆಸ್ ಇಂಡಿಯಾ ಸೀಸನ್‌-5” ಕರ್ನಾಟಕ ಪ್ರತಿಭೆಗಳಿಗಾಗಿ ಆಡಿಷನ್‌ ನಡೆಸಿತ್ತು.

ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ಸೀಸನ್-5 ರ ಆಡಿಷನ್ ಜನವರಿ 21ರ ಬೆಳಗ್ಗೆ 9:30ಕ್ಕೆ ಮಲ್ಲಿಕಟ್ಟೆಯಲ್ಲಿರುವ ಲಯನ್ಸ್ ಸೇವಾ ಮಂದಿರ 2ನೇ ಮಹಡಿಯಲ್ಲಿ ನಡೆದ ಈ ಇವೆಂಟ್‌ ನಲ್ಲಿ  ಫ್ಯಾಷನ್‌ ಶೋ  ತರಬೇತಿಯನ್ನು ಆಯೋಜಿಸಲಾಗಿತ್ತು.

ಬೆಳಗ್ಗೆ 9.30 ರಿಂದ ಮಧ್ಯಾಹ್ನ 2 ರವರೆಗೆ ತರಬೇತಿ ಪ್ರಾರಂಭವಾಗಿತ್ತು. ಬಳಿಕ ಮಧ್ಯಾಹ್ನ ನಂತರ ಆಡಿಷನ್ ಆರಂಭವಾಗಿತ್ತು.  ಇದರಲ್ಲಿ ೨೦ ಪ್ರತಿಭೆಗಳು ಭಾಗಿಯಾಗಿ ಇದರ ಸದುಪಯೋವನ್ನು ಪಡೆದುಕೊಂಡು ಸಂಭ್ರಮಿಸಿದರು.

 

Font Awesome Icons

Leave a Reply

Your email address will not be published. Required fields are marked *