ರಾಮನ ಪ್ರಾಣಪ್ರತಿಷ್ಠೆಯ ದಿನವೇ ಸಂತಾನಭಾಗ್ಯಕ್ಕಾಗಿ ಬೇಡಿಕೆಯಿಟ್ಟ ಮಹಿಳೆ

ಉತ್ತರಪ್ರದೇಶ: ಜ.೨೨ರಂದು ನಡೆಯಲಿರುವ ಅಯೋಧ್ಯೆ ರಾಮಲಲ್ಲಾ ಪ್ರಾಣಪ್ರತಿಷ್ಠಯ ದಿನದಂದೇ ತಾವು ಮಗುವಿಗೆ ಜನ್ಮ ನೀಡಬೇಕೆಂಬ ಬೇಡಿಕೆಯನ್ನು ಗರ್ಭಿಣಿಯೊಬ್ಬರು ವೈದ್ಯರ ಮುಂದಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಈ ದಿನವನ್ನು ಶುಭವೆಂದು ಪರಿಗಣಿಸಲಾಗಿದ್ದು, ಇಂತಹ ಬೇಡಿಕೆಗಳು ದೇಶದ ಬೇರೆಬೇರೆ ಭಾಗಗಳಲ್ಲಿ ವರದಿಯಾಗುತ್ತಿವೆ.

ತಮ್ಮ ಹೆರಿಗೆ ದಿನವನ್ನು ಜ.೨೨ಕ್ಕೆ ಮುಂದೂಡುವಂತೆ ಅಥವ ಅದೇ ದಿನ ಮಾಡಿಸುವಂತೆ ವಿನಂತಿಸುತ್ತಿರುವ ಮಹಿಳೆಯರು, ಜನಿಸುವ ಕೂಸಿಗೆ ರಾಮನ ಹೆಸರಿಡುವ ಮಾತುಗಳೂ ಕೇಳಿಬರುತ್ತಿವೆ.

Font Awesome Icons

Leave a Reply

Your email address will not be published. Required fields are marked *