ಸೆಮಿಫೈನಲ್ ಗೆ ಕಾಲಿಟ್ಟ ಭಾರತ ಮಹಿಳಾ ಹಾಕಿ ತಂಡ

ನವದೆಹಲಿ : ಎಫ್‌ಐಎಚ್ ಮಹಿಳಾ ಹಾಕಿ ಒಲಿಂಪಿಕ್ ಕ್ವಾಲಿಫೈಯರ್ 2024ರ ಭಾರತೀಯ ಮಹಿಳಾ ಹಾಕಿ ತಂಡ ‌ಸೆಮಿಫೈನಲ್ ಗೆ ಕಾಲಿಟ್ಟಿದೆ. ಅಂತಿಮ ಗ್ರೂಪ್ ಪಂದ್ಯದಲ್ಲಿ ಇಟಲಿಯನ್ನು 5-1 ಅಂತರದಿಂದ ಸೋಲಿಸುವ ಮೂಲಕ ಗೆಲುವುವನ್ನು ಸಾಧಿಸಿದೆ.

ಹೈ ವೋಲ್ಟೇಜ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಜರ್ಮನಿ ನಡುವೆ ಪಂದ್ಯ ನಡೆಯಲಿದೆ.

Font Awesome Icons

Leave a Reply

Your email address will not be published. Required fields are marked *