‘ಹುನುಮಾನ್’ ಚಿತ್ರ ವೀಕ್ಷಣೆ ವೇಳೆ ದೈವ ಆವಾಹನೆ: ಬೆಚ್ಚಿಬಿದ್ದ ಸಿನಿ ಪ್ರೇಮಿಗಳು

ಹೈದರಾಬಾದ್:‌   ನಟ ತೇಜ ಸಜ್ಜ ಅಭಿನಯದ ಹನುಮಾನ್​ ಮೂವಿ ವೀಕ್ಷಿಸುತ್ತಿರುವಾಗ ಮಹಿಳೆಯೊಬ್ಬರು ಮೈಮೇಲೆ ದೈವ ಆವಾಹನೆ ಆದಂತೆ ವರ್ತಿಸಿದ್ದಾರೆ. ಹೈದರಾಬಾದ್​ನಲ್ಲಿ ಘಟನೆ ನಡೆದಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೈದರಾಬಾದ್​ನ ಉಪ್ಪಾಲ್​ ಏಷಿಯನ್​ ಮಾಲ್​ನಲ್ಲಿ ಸಿನಿಮಾ ನೋಡುತ್ತಾ ಕುಳಿತ್ತಿದ್ದಾಗ ಮಹಿಳೆಯೊಬ್ಬರು ದೈವ ಆವಾಹನೆ ಆಗಿರುವಂತೆ ವರ್ತಿಸಿದ್ದಾರೆ. ಇದನ್ನು ಕಂಡ ಜನರು ಈ ಮಹಿಳೆಗೆ ಪಿಡ್ಸ್​ ಕಾಯಿಲೆ ಇತ್ತು, ಆದ್ದರಿಂದ ಈ ರೀತಿ ವರ್ತಿಸಿದ್ದಾಳೆ ಎಂದಿದ್ದಾರೆ. ಒಟ್ಟಿನಲ್ಲಿ ಮಹಿಳೆಯ ವರ್ತನೆಗೆ ಸ್ಪಷ್ಟ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ. ಹನುಮಾನ್ ಚಿತ್ರವು ಜನವರಿ 12 ರಂದು ದೇಶದಾದ್ಯಂತ ರಿಲೀಸ್ ಆಗಿದ್ದು, ಬಾಕ್ಸ್ ಆಫೀಸ್​ನಲ್ಲಿ ಸಖತ್ ಸೌಂಡ್ ಮಾಡ್ತಿದೆ.

Font Awesome Icons

Leave a Reply

Your email address will not be published. Required fields are marked *