ಚೇತರಿಸಿಕೊಂಡ ವಿಕ್ಕಿ ಕೌಶಲ್;‌ ಮತ್ತೆ ಚಾವಾ ಶೂಟಿಂಗ್‌ ಶುರು

ಶೂಟಿಂಗ್‌ ಸಮಯದಲ್ಲಿ ಬಾಲಿವುಡ್‌ ನಟ ವಿಕ್ಕಿ ಕೌಶಲ್‌ ಕೈಗೆ ಪೆಟ್ಟಾಗಿತ್ತು. ಇದೀಗ ಚೇತರಿಸಿಕೊಳ್ಳುತ್ತಿರುವ ಅವರು ʼಚಾವಾʼ ಚಿತ್ರದ ಚಿತ್ರೀಕರಣಕ್ಕೆ ಸಿದ್ಧವಾಗುತ್ತಿದ್ದಾರೆ.

ವಿಕ್ಕಿ ಕೌಶಲ್‌ ಹಾಗು ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಚಾವಾ ಐತಿಹಾಸಿಕ ಚಿತ್ರವಾಗಿದ್ದು, ಸ್ಟಂಟ್‌ ಮಾಡುವಾಗ ವಿಕ್ಕಿ ಎಡೆಗೈಗೆ ಏಟಾಗಿತ್ತು. ಇದರಿಂದಾಗಿ ಚಿತ್ರೀಕರಣ ಸ್ಥಗಿತವಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಇದೀಗ ವಿಕ್ಕಿ ಚೇತರಿಸಿಕೊಂಡಿದ್ದು, ಮಾ.೯ರಿಂದ ಶುರುವಾಗಲಿರುವ ಶೂಟಿಂಗ್‌ನಲ್ಲಿ ಅವರು ಭಾಗಿಯಾಗಲಿದ್ದಾರೆ.

Font Awesome Icons

Leave a Reply

Your email address will not be published. Required fields are marked *