Belgaum News

View All

Entertainment

View All

ಕೀಲು ನೋವಿನ ಸಮಸ್ಯೆಗೆ ಬೆಣ್ಣೆ ಸೇವನೆ ತುಂಬಾನೇ ಪ್ರಯೋಜನಕಾರಿ!

ಬೆಣ್ಣೆ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತದೆ. ಕ್ಯಾಲ್ಸಿಯಂ, ವಿಟಮಿನ್ ಡಿ, ವಿಟಮಿನ್ ಎ ಮುಂತಾದ ಅನೇಕ ಪೋಷಕಾಂಶಗಳು ಬೆಣ್ಣೆಯಲ್ಲಿ ಕಂಡುಬರುತ್ತವೆ. ಶುದ್ಧ ಬೆಣ್ಣೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಪೋಷಕಾಂಶಗಳ ಖಜಾನೆ. ಬೆಣ್ಣೆಯನ್ನೂ ಸೇವಿಸಿದರೆ ಹಲವಾರು …