ಹಾಸನ ವಿಶ್ವವಿದ್ಯಾನಿಲಯದ ಲಾಂಛನ ಬಿಡುಗಡೆ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಹಾಸನ :  ವಿಶ್ವವಿದ್ಯಾಲಯ, ಹೇಮಗಂಗೋತ್ರಿ, ಇಂದು ನಡೆದ ಹಾಸನ ವಿಶ್ವವಿದ್ಯಾಲಯದ ಪ್ರಥಮ ಸಂಸ್ಥಾಪನ ದಿನ ಮತ್ತು ಲಾಂಛನ ಬಿಡುಗಡೆ ಸಮಾರಂಭ ಬಹಳ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾದ ಹೆಚ್. ಪಿ. ಸಂದೇಶ್ ರವರು ನೆರವೇರಿಸಿದರು ಮತ್ತು ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ಉಪಾಧ್ಯಕ್ಷ ನಿರಂಜನ್ ರವರ ಉಪಸ್ಥಿತಿಯಲ್ಲಿ ಮತ್ತು ಕರ್ನಾಟಕ ರಾಜ್ಯದ ನೂತನ ಏಳು ವಿಶ್ವವಿದ್ಯಾಲಯಗಳ (ಬೀದರ್, ಕೊಪ್ಪಳ, ಬಾಗಲಕೋಟೆ, ಹಾವೇರಿ, ಕೊಡಗು ಚಾಮರಾಜನಗರ ಜಿಲ್ಲೆ ವಿಶ್ವಾವಿದ್ಯಾಲಯಗಳ ಕುಲಪತಿಗಳ ಸಹಯೋಗದಲ್ಲಿ ಹಾಸನ ವಿಶ್ವವಿದ್ಯಾನಿಲಯದ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.

Font Awesome Icons

Leave a Reply

Your email address will not be published. Required fields are marked *