3 ಗಂಟೆ ವೇಳೆಗೆ ರಾಜ್ಯದಲ್ಲಿ ಶೇ 50.93 ರಷ್ಟು ಮತದಾನ: ಕ್ಷೇತ್ರವಾರು ಪ್ರಮಾಣ ಹೀಗಿದೆ.. » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು,ಏಪ್ರಿಲ್,26,2024 (www.justkannada.in): ಇಂದು ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನ ಹಿನ್ನೆಲೆ ಬಿರು ಬಿಸಿಲಿನಲ್ಲೂ ಮತದಾರರು ಮತಗಟ್ಟೆಯತ್ತ ಧಾವಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದು ಮಧ್ಯಾಹ್ನ 3 ಗಂಟೆ ವೇಳೆಗೆ ರಾಜ್ಯದಲ್ಲಿ ಶೇ 50.93ರಷ್ಟು ಮತದಾನವಾಗಿದೆ.

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು ಶೇ 58.76ರಷ್ಟು ವೋಟಿಂಗ್ ನಡೆದಿದೆ. 3 ಗಂಟೆ ವೇಳೆಗೆ  14 ಲೋಕಸಭಾ ಕ್ಷೇತ್ರಗಳಲ್ಲಾದ ಮತದಾನ ಪ್ರಮಾಣ ಹೀಗಿದೆ ನೋಡಿ…

ಮಧ್ಯಾಹ್ನ  3ಗಂಟೆಗೆ ರಾಜ್ಯದಲ್ಲಿ  ಶೇ 50.93ರಷ್ಟು ಮತದಾನ

ಬೆಂಗಳೂರು ಗ್ರಾಮಾಂತರ-  49.62%

ಬೆಂಗಳೂರು ಸೆಂಟ್ರಲ್-  40.10%

ಬೆಂಗಳೂರು ಉತ್ತರ – 41.12%

ಬೆಂಗಳೂರು ದಕ್ಷಿಣ – 40.77%

ಚಾಮರಾಜನಗರ-  54.82%

ಚಿಕ್ಕಬಳ್ಳಾಪುರ – 55.90%

ಚಿತ್ರದುರ್ಗ-  52.14%

ದಕ್ಷಿಣ ಕನ್ನಡ-  58.76%

ಹಾಸನ- 55.92%

ಕೋಲಾರ-  54.66%

ಮಂಡ್ಯ-  57.44%

ಮೈಸೂರು-ಕೊಡಗು-  53.55%

ತುಮಕೂರು – 56.62%

ಉಡುಪಿ ಚಿಕ್ಕಮಗಳೂರು-  57.49%

Key words: 50.93 percent- voting – state – 3 pm

Font Awesome Icons

Leave a Reply

Your email address will not be published. Required fields are marked *